ಚಾಂಪಿಯನ್ಸ್ ಟ್ರೋಫಿ ನೋಡುವ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಆದ್ರೆ ಈ ಘಟನೆ ತಡವಾಗಿ ಬೆಳಗಿಗೆ ಬಂದಿದೆ . ಕೊಹ್ಲಿ ಬರಿ ಒನ್ ರನ್ ಗೆ ಔಟ್ ಆದಾಗ 14 ವರ್ಷದ ಪ್ರಿಯಾಂಶಿ ಪಾಂಡೆ ಹೃದಯ ಘಾತದಿಂದ ಸಾವನ್ನಪ್ಪಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಜೊತೆ ಪಂದೇ ವೀಕ್ಷಿಸುತಿದ್ದ ವೇಳೆ ಬಾಲಕಿ ನಿರಂತರ ಒಳಗಾಗಿ ಪ್ರಜ್ಞೆ ಕಳೆದುಕೊಂಡು ಮೂರ್ಚೆ ಹೋಗಿ ಪ್ರಾಣ ಬಿಟ್ಟಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲ ಮಾಡಿ ಆದರೆ ವೈದ್ಯರು ಮೃತ ಬಾಲಕಿಯನ್ನು ನೋಡಿ ಇವರ ಸಾವನಪ್ಪಿತಿದ್ದಾರೆ ಎಂದು ಹೇಳಿದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





