Breaking News
Oplus_131072

ಮತ್ತೆ ನಿವೇದಿತಾ ಗೌಡ ಜೊತೆ ಒಂದಾಗಲ್ಲ ; ಚಂದನ್ ಶೆಟ್ಟಿ ಸ್ಪಷ್ಟನೆ.

ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ನಿವೇದಿತ ಗೌಡ ಮತ್ತೆ ಜೊತೆಯಾಗುತ್ತಾರ, ಎಂಬ ಅಭಿಮಾನಿಗಳ ಕುತೂಹಲಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇಂದು ಡಿವೋರ್ಸ್ ಕುರಿತು ಎದುರಾದ ಪ್ರಶ್ನೆಗೆ ಚಂದನ್ ಪ್ರತಿಕ್ರಿಯೆ ನಾವು ಡಿವೋರ್ಸ್ ಯಾಕೆ ತೆಗೆದುಕೊಂಡೆವು ಅದು ನಮ್ಮ ಪರ್ಸನಲ್ ವಿಚಾರ. ನಾನು ನನ್ನ ನಿರ್ಧಾರ ಬಗ್ಗೆ ಸ್ಪಷ್ಟವಾಗಿದ್ದೇನೆ.ಇದು ಮಕ್ಕಳ ಆಟ ಅಲ್ಲ ಇಬ್ಬರು ಯೋಚಿಸಿ ದಿವೋರ್ಸ್ ತೆಗೆದುಕೊಂಡಿದ್ದೇವೆ. ನಾನು ಮತ್ತೆ ನಿವೇದಿತಾ ಗೌಡ ಜೊತೆ ಒಂದಾಗಲ್ಲ ಎಂದು ಹೇಳಿದ ಚಂದನ್ ಶೆಟ್ಟಿ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *