ನಾಪತ್ತೆಯಾದ ಐದು ದಿನಗಳ ಬಳಿಕ ದೆಹಲಿಯ ಚಾವ್ಲಾ ಕಾಲುವೆಯಲ್ಲಿ ಯುವತಿಯ ಶಾಪತ್ತೆಯಾಗಿದ್ದು. ಸ್ನೇಹಿತರೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯ ಸೀಮಾಪುರಿ ಸುಂದರ ನಗರಿ ಕೋಮಲ್ ಅವರನ್ನು ಆಸಿಫ್ ಅವನು ಕತ್ತು ಹಿಸ್ಕಿ ಕೊಲೆ ಮಾಡಿ ನಂತರ ಆಕೆ ದೇಹಕ್ಕೆ ಕಲ್ಲುಕಟ್ಟಿ ನದಿಗೆ ಎಸೆದಿದ್ದಾನೆ. ಎಂದು ಪೊಲೀಸ್ ಠಾಣಿಕೆಯಲ್ಲಿ ತಿಳಿದು ಬಂದಿದೆ.
Oplus_0
bigtvnews | Hubli Dharwad News | Kannada News | Karnataka News Hubli News | News In Hubli | Local news

