ಪ್ರಯಾಗ್ ರಾಜನಲ್ಲಿ ವಿದ್ಯಾರ್ಥಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗೆ 59 ವಿಡಿಯೋ ಮಾಡಿದ ಆರೋಪದ ಮೇಲೆ ಕಾಲೇಜ್ ಪ್ರಾಧ್ಯಾಪಕರನ್ನು ಬಂದಿಸಲಾಗಿದೆ. ಸೆಂಟ್ ಫೋಲ್ ಚಂದ ಬಾಂಗ್ಲಾ ಪಿ ಜಿ ಕಾಲೇಜಿನ ಮುಖ್ಯ ಫ್ಯಾಕ್ಟರ ರಜನೀಶ್ ಕುಮಾರ್ ಈ ವಾರದ ಆರಂಭದಲ್ಲಿ ಆರೋಪಗಳು ಹೊರ ಬಿದ್ದಾಗಿನಿಂದ ಪರಾರಿಯಾಗಿದ್ದಾರೆ. ಈಗ 50 ವರ್ಷದ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕರನ್ನು ಬಂದಿಸಲಾಗಿದೆ ಇದರ ಜೊತೆಗೆ ವಿದ್ಯಾರ್ಥಿಗಳ ಲೈಂಗಿಕ ದೌರ್ಜನ್ಯದ ವಿಡಿಯೋ ರೆಕಾರ್ಡನ್ನು ಅಧಿಕಾರಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
Oplus_0
bigtvnews | Hubli Dharwad News | Kannada News | Karnataka News Hubli News | News In Hubli | Local news

