ಹೌದು ಪ್ರಾಣಿ ಪ್ರಿಯರೇ ಎಚ್ಚರ ಕೊರೋನ ವೈರಸ್ಹ,ಹಕ್ಕಿ ಜ್ವರ ಹೀಗೆ ಅನೇಕ ರೋಗಗಳ ನಡುವೆ, ಇದೀಗ ಹೊಸ ವೈರಸ್ ಪತ್ತೆ.!
ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಇದೀಗ ಮಾರಣಾಂತಕ “ಎಫ್‌ಪಿವಿ” ವೈರಸ್ ಬೆಕ್ಕುಗಳಲ್ಲಿ ಕಂಡು ಬಂದಿದೆ. ಇದೀಗ ನೂರಕ್ಕೂ ಹೆಚ್ಚು ಬೆಕ್ಕುಗಳು ವೈರಸ್‌ಗೆ ಬಲಿಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

