Breaking News

ಇಂದಿನಿಂದ ಹೊಸ ಕಾನೂನು ಜಾರಿ, ‘ವಕ್ಫ್ ಬಿಲ್‌ 2025’ಗೆ ರಾಷ್ಟ್ರಪತಿ ಅಂಗೀಕಾರ.

ಏಪ್ರಿಲ್ 5ರಂದು ರಾಷ್ಟ್ರಪತಿಗಳು ಈ ವಕ್ಫ್ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರದಲ್ಲಿ ಹೊಸ ಕಾನೂನು ಜಾರಿಯಾಗಿದೆ.ವಕ್ಫ್ ಬಿಲ್ ಕಾನೂನು ಜಾರಿಯಾದರೆ ಮುಸ್ಲಿಮರಿಗೆ ಅನ್ಯಾಯ ಮಾಡದಂತೆ ಎಂದು ಕಾಂಗ್ರೆಸ್, ಎಎಪಿ, ಇಂಡಿಯಾ ಮೈತ್ರಿಕೂಟದ ನಾಯಕರು ವಿರೋಧಿಸಿದ್ದರು.ವಕ್ಫ್‌ ಮಂಡಳಿಯಿಂದ ಎಲ್ಲೆಂದರಲ್ಲಿ ಜಮೀನು, ಭೂಮಿ ಕಳಬಳಿಕೆಗೆ ಬ್ರೇಕ್ ಹಾಕಲು, ವಕ್ಫ್ ಬೋರ್ಡ್‌ಗೆ ಇದ್ದ ಪರಮಾಧಿಕಾರ ನಿಯಂತ್ರಿಸಲು ಹಾಗೂ ಮಂಡಳಿಯಲ್ಲಿ ಬಡವರು, ಮಧ್ಯಮ ವರ್ಗದವರಿಗೂ ಅವಕಾಶ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಈ ಹೊಸ ವಕ್ಫ್‌ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *