Breaking News
Oplus_131072

ಪ್ರೀತಿಗಾಗಿ ಪತಿ, ಲಕನೋ : ಮೂರು ಮಕ್ಕಳನ್ನು ತೊರೆದ ಮಹಿಳೆ.!

ಉತ್ತರ ಪ್ರದೇಶದ ಅಮ್ರೋಹಾದ ಸೈದಂಗಲಿ ಪ್ರದೇಶದಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ, ಮೂವರು ಮಕ್ಕಳನ್ನು ಬಿಟ್ಟು ಅಪ್ರಾಪ್ತ ಪ್ರಿಯಕರನ ಜತೆ ವಾಸಿಸಲು ಮುಂದಾಗಿದ್ದಾರೆ.ಸದ್ಯ ಶಬ್ನಮ್‌ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಈಗ ಶಿವಾನಿ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದಾಳೆ. ತಾನು ಸ್ವಂತ ಇಚ್ಛೆಯಿಂದ ನಿರ್ಧಾರ ತೆಗೆದುಕೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳುತ್ತಾಳೆ. ಇದು ಈಕೆಯ ಮೂರನೇ ಸಂಬಂಧವಾಗಿದ್ದು, ಅಲಿಘಡ್‌ನಲ್ಲಿ ಮೊದಲು ವಿವಾಹವಾಗಿದ್ದಳು. ಆ ಬಳಿಕ ಸೈದ್ ನಾಗ್ಲಿಯಲ್ಲಿ ಎರಡನೇ ವಿವಾಹವಾಗಿ ದೂರ ಆದ ಬಳಿಕ ಈಗ ಅಪ್ರಾಪ್ತನ ಜತೆ ಹೊಸ ಬದುಕನ್ನು ಬಾಳುವುದಕ್ಕೆ ಮುಂದಾಗಿದ್ದಾಳೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *