Breaking News

ಪಿಎಸ್‌ಎಲ್ ಪಂದ್ಯ ನಡೆಯಬೇಕಿದ್ದ ಕ್ರೀಡಾಂಗಣದ ಮೇಲೆ ಭಾರತದ ಡ್ರೋನ್ ದಾಳಿ; ಪಂದ್ಯ ರದ್ದು?

ಗುರುವಾರ ಮಧ್ಯಾಹ್ನ ರಾವಲ್ಪಿಂಡಿ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯಾವಳಿ ನಡೆಯುತ್ತಿರುವ ಸಮಯದಲ್ಲೇ ಕ್ರಿಕೆಟ್ ಮೈದಾನದ ಮೇಲೆ ಡ್ರೋನ್ ದಾಳಿಯಾಗಿರುವುದು ಇದೀಗ ಪಂದ್ಯಾವಳಿ ಮೇಲೆ ಪರಿಣಾಮ ಬೀರಿದೆ. ದಾಳಿಯ ಬಳಿಕ ಪಿಎಸ್‌ಎಲ್‌ ಪಂದ್ಯವನ್ನು ರದ್ದುಗೊಳಿಸಬಹುದೆಂಬ ಆತಂಕ ಎದುರಾಗಿದೆ.ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿಯುವ ಪಾಕಿಸ್ತಾನದಲ್ಲಿ ಭದ್ರತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಈಗಾಗಲೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಈಗಾಗಲೇ ಆತಂಕಗೊಂಡಿದ್ದು ವಾಪಸ್ ತಮ್ಮ ದೇಶಗಳಿಗೆ ಮರಳಲು ಯೋಜಿಸುತ್ತಿದ್ದಾರೆ. ಈ ದಾಳಿಯ ಬಳಿಕ ಪಾಕಿಸ್ತಾನ ಪಿಎಸ್‌ಎಲ್‌ ಅನ್ನು ರದ್ದು ಮಾಡುವ ಅಥವಾ ಮುಂದೂಡವ ಸಾಧ್ಯತೆ ಹೆಚ್ಚಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *