Breaking News

ಗಜೇಂದ್ರಗಡ: ಬೀದಿ ನಾಯಿ ದಾಳಿಗೆ ಮಹಿಳೆ ಬಲಿ !

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಜೋಳಿನ್ ಬಡಾವಣೆಯಲ್ಲಿ ದಾರುಣ ಘಟನೆಗೆ ಸಂಭವಿಸಿದೆ.‌ ನಾಯಿಗಳ ದಾಳಿಗೆ 53 ವರ್ಷದ ಮಹಿಳೆ ಬಲಿಯಾಗಿದ್ದಾಳೆ. ಬೀದಿನಾಯಿಗಳ ದಾಳಿಗೆ ಸಿಕ್ಕು ಪ್ರೇಮಾ ಜೋಳಿನ್ ಎಂಬವರು ಮೃತರಾಗಿದ್ದಾರೆ.ಗಜೇಂದ್ರಗಡ ನಿವಾಸಿಯಾದ ಪ್ರೇಮಾ ಜೋಳಿನ್ ಅವರು ತಮ್ಮ ಮನೆ ಪಕ್ಕದ ಗಿಡದಲ್ಲಿ ಹೂವು ತೆಗೆಯುತ್ತಿದ್ದಾಗ ಹಲವಾರು ಶ್ವಾನಗಳು ಅವರ ಮೇಲೆ ದಾಳಿ ನಡೆಸಿವೆ.ಸ್ಥಳಕ್ಕೆ ಗಜೇಂದ್ರಗಡ ಪೊಲೀಸ್ ಇಲಾಖೆ ಮತ್ತು ಪೌರಸಭೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *