Breaking News

ರಸ್ತೆ ಅಪಘಾತದಲ್ಲಿ 21 ಕ್ರೀಡಾಪಟುಗಳು ದುರ್ಮರಣ!!

ನೈಜೀರಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 21 ಯುವ ಕ್ರೀಡಾ ಪಟುಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಕ್ರೀಟಾಪಟುಗಳಿಗೆ ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು; ಸೆನೆಟ್‌ನ ಮಾಜಿ ಅಧ್ಯಕ್ಷ ಡಾ.ಬುಕೊಲಾ ಸರಕಿ; ನೈಜೀರಿಯಾ ಗವರ್ನರ್‌ಗಳ ವೇದಿಕೆ (NGF), ಒಗುನ್ ರಾಜ್ಯ ಗವರ್ನರ್ ಪ್ರಿನ್ಸ್ ಡಪೋ ಅಬಿಯೋಡನ್ ಮತ್ತು ಕಾನೋ ರಾಜ್ಯ ಸರ್ಕಾರವು ಸಂತಾಪ ವ್ಯಕ್ತಪಡಿಸಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *