ತಿರುವನಂತಪುರಂನಲ್ಲಿ ಶಾಲಾ ದಿನಗಳ ಸಹಪಾಠಿಗಳಾಗಿದ್ದ ಪ್ರೇಮ್‌ಕುಮಾರ್ ಮತ್ತು ಸುನಿತಾ, ಶಾಲಾ ಪುನರ್ಮಿಲನದ ಬಳಿಕ ಮತ್ತೆ ಹತ್ತಿರವಾಗಿದ್ದರು. ಈ ಸಂಬಂಧ ಬೆಳೆದಂತೆ, ಹೈದರಾಬಾದ್‌ನಲ್ಲಿದ್ದ ಸುನಿತಾ ತನ್ನ ಕೆಲಸ ಬಿಟ್ಟು ಕಡಕ್ಕಲ್‌ನ ಆಸ್ಪತ್ರೆಯೊಂದಕ್ಕೆ ಸೇರಿಕೊಂಡಳು. ಪ್ರೇಮ್‌ಕುಮಾರ್ ತಿರುವನಂತಪುರಂನ ಪೆಯಾಡ್‌ನಲ್ಲಿ ತನ್ನದೇ ಕಚೇರಿ ಹೊಂದಿದ್ದನು. ಈ ಇಬ್ಬರು ತಿರುವನಂತಪುರಂನಲ್ಲಿ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡಿದ್ದು, ಈ ವಿಷಯ ವಿದ್ಯಾಳ ಗಮನಕ್ಕೆ ಬಂದಿತ್ತು. ಇದೇ ಕೊಲೆಗೆ ಪ್ರಮುಖ ಕಾರಣವಾಯಿತು.ಪ್ರೇಮ್‌ಕುಮಾರ್ ಮತ್ತು ಸುನಿತಾ ಸೇರಿ ದೇಹವನ್ನು ಕಾರಿನಲ್ಲಿ ಇಟ್ಟರು. ಸುನಿತಾ ಹಿಂದಿನ ಸೀಟಿನಲ್ಲಿ ಕುಳಿತು ಮೃತದೇಹವನ್ನು ಆಧಾರವಾಗಿ ಹಿಡಿದುಕೊಂಡಿದ್ದಳು.ಅಧಿಕಾರಿಯೊಬ್ಬರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದನು. ಆ ಸಂದೇಶದಲ್ಲಿ, “ನಾನು ಅವಳನ್ನು ಕೊಲ್ಲಬೇಕಾಯಿತು” ಎಂದು ಬರೆದಿದ್ದನು. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
Check Also
ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್ ದೂರು
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …
bigtvnews | Hubli Dharwad News | Kannada News | Karnataka News Hubli News | News In Hubli | Local news





