ಹಿಂದೂ ಯುವತಿಯನ್ನು ಪ್ರೀತಿಯಲ್ಲಿ ಸಿಲುಕಿಸಿ ಆಕೆಗೆ ಬುರಖಾ ಧರಿಸುವಂತೆ ಬಲವಂತ ಮಾಡಿದ ಮತಾಂಧನೊಂದಿಗೆ ಅವನ ಮಿತ್ರನ ಮೇಲೂ ಅಪರಾಧವನ್ನು ದಾಖಲಿಸಲಾಗಿದೆ.ಆಕೆಯು ತನ್ನ ಪ್ರೀತಿಯನ್ನು ಸ್ವೀಕರಿಸದಿದ್ದರೆ ತಾನು ಆತ್ಮಹತ್ಯೆ ಮಾಡುವುದಾಗಿ ಅವನು ಬೆದರಿಸಿದನು. ಒಮ್ಮೆ ಯುವತಿಯು `ಡಿ-ಮಾರ್ಟ್’ ಅಂಗಡಿಗೆ ಖರೀದಿಗಾಗಿ ಹೋದಾಗ ಫರಹಾನ ಖಾಟೀಕನು ತನ್ನ ಮಿತ್ರನಾದ ಜಮೀಲ ಕುರೇಶಿಯೊಂದಿಗೆ ಬುರಖಾ ತಂದನು. ಫರಹಾನನು ಆ ಯುವತಿಗೆ ಬುರಖಾ ಧರಿಸಲು ಬಲವಂತ ಮಾಡಿದ್ದರಿಂದ ಆಕೆಯು ಬಟ್ಟೆ ಬದಲಾಯಿಸುವ ಕೋಣೆಗೆ ಹೊಗಿ ಬುರಖಾ ಧರಿಸಿದಳು ಹಾಗೂ ನಂತರ ಅವನೊಂದಿಗೆ ಖರೀದಿ ಮುಂದುವರಿಸಿದಳು. ಅಂಗಡಿಯಿಂದ ಹೊರಡುವಾಗ ಬಿಲ್ ಕೊಡುವ ಜಾಗದಲ್ಲಿ ಅವಳು ಬುರಖಾ ತೆಗೆಯಲು ಪ್ರಾರಂಭಿಸಿದಾಗ ಅವನು ಪುನಃ ಆತ್ಮಹತ್ಯೆ ಮಾಡುವುದಾಗಿ ಬೆದರಿಸಿದನು. ಯುವತಿಯು ನೀಡಿದ ದೂರಿನ ಮೇರೆಗೆ ಅಪರಾಧವನ್ನು ದಾಖಲಿಸಲಾಯಿತು.
Check Also
ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …
bigtvnews | Hubli Dharwad News | Kannada News | Karnataka News Hubli News | News In Hubli | Local news

