Breaking News

ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ!!

ಪತ್ನಿ ಜೊತೆ ಜಗಳವಾಡುತ್ತಿದ್ದ ಗಂಡ ಆಕೆಯ ಕೈ ಹಿಡಿದು ಬಾಲ್ಕನಿಯಿಂದ ಕೆಳಗೆ ನೇತಾಡುವ ಸ್ಥಿತಿಯಲ್ಲಿ ನಿಲ್ಲಿಸಿದ್ದಾನೆ.ಅಪ್ಪಿ ತಪ್ಪಿ ಏನಾದರೂ ಕೆಳಗೆ ಬಿದ್ದರೆ ಪತ್ನಿಯ ಪ್ರಾಣ ಹೋಗೋದು ಗ್ಯಾರಂಟಿ. ಪತ್ನಿಯ ಎರಡೂ ಕೈಹಿಡಿದುಕೊಂಡು ಆತ ಮತ್ತಷ್ಟು ಜಗಳವಾಡುತ್ತಿದ್ದರೆ ಭಯಗೊಂಡಿರುವ ಪತ್ನಿ ಪ್ರಾಣಕ್ಕಾಗಿ ಅಂಗಲಾಚುತ್ತಿದ್ದಾಳೆ.ಈ ಭಯಾನಕ ದೃಶ್ಯವನ್ನು ನೋಡಿ ಅಲ್ಲಿದ್ದವರು ಕಿರುಚಿಕೊಳ್ಳುತ್ತಿದ್ದು, ಆಕೆಯನ್ನು ಕಾಪಾಡುವಂತೆ ಗಂಡನಿಗೆ ಗೋಗೆರೆಯುತ್ತಿದ್ದಾರೆ. ಆದರೆ ಅಕ್ಕಪಕ್ಕದವರು ಏನೇ ಹೇಳಿದರೂ ಕಿವಿ ಮೇಲೇ ಹಾಕದೇ ಗಂಡ ಹೆಂಡತಿಯ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *