ಹುಬ್ಬಳ್ಳಿ : ನಗರದ ಹೊಸೂರು ಶಕುಂತಲಾ ಹಾಸ್ಪಿಟಲ್ ನಿರ್ದೇಶಕ ಗಡಗಿ ಡಾಕ್ಟರ್ ಅವರ ಮನೆಯಲ್ಲಿ ಬಂದಂತ ನಾಗರಹಾವು ಸ್ನೇಕ್ ನಾಗರಾಜ ಅವರು ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇನ್ನೂ ಹಾವು ಸಂದರ್ಭದಲ್ಲಿ ಆತಂಕದಲ್ಲಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿರುವ ಹಿನ್ನೆಲೆ ನಾಗರಾಜ ಹಾವು ರಕ್ಷಣೆ ಮಾಡುವ ಮೂಲಕ ಆತಂಕ ದೂರು ಮಾಡಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

