ದೇವಪ್ಪ ಹಾಗೂ ದಾಸಪ್ಪ ಇಬ್ಬರು ಜೊತೆಯಾಗಿ ಇಂದು ಗ್ರಾಮದ ಕೋಳಿಫಾರಂಗೆ ಗೊಬ್ಬರ ತುಂಬಲು ಹೋಗಿದ್ದರು. ಈ ವೇಳೆ ಬಾಯಾರಿಕೆಯಾಗಿದ್ದು ನೀರಿಗಾಗಿ ಹುಡುಕಾಡಿದ್ದಾರೆ. ಕೊನೆಗೆ ಅಲ್ಲೇ ಸಮೀಪದಲ್ಲಿದ್ದ ಕೀಟನಾಶಕವನ್ನು ನೀರು ಎಂದು ಭಾವಿಸಿ ಇಬ್ಬರು ಕುಡಿದಿದ್ದಾರೆ.ಕೀಟನಾಶಕ ಸೇವಿಸಿ ಒದ್ದಾಡುತ್ತಿದ್ದ ಇಬ್ಬರನ್ನೂ ನೋಡಿದ ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಇಬ್ಬರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

