Breaking News

ಪೆಟ್ರೋಲ್​ ಬಂಕ್​ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!

ಕಾರು ಬಿಲ್‌ಗ್ರಾಮ್ ಪ್ರದೇಶದ ಸಿಎನ್‌ಜಿ ಪೆಟ್ರೋಲ್ ಪಂಪ್‌ನಲ್ಲಿ ನಿಂತಿದೆ. ಆದಾಗ್ಯೂ ಗ್ಯಾಸ್ ತುಂಬಿಸುವಾಗ, ಅಲ್ಲಿನ ಸಿಬ್ಬಂದಿ ಇಶಾನ್‌ಗೆ ಕಾರಿನಿಂದ ಇಳಿಯಲು ನಯವಾಗಿ ಹೇಳಿದ್ದಾರೆ.ಇಷ್ಟಕ್ಕೆ ಕೂಪಿತಗೊಂಡ ಇಶಾನ್​, ನಾನು ಕಾರಿನಿಂದ ಕೆಳಗೆ ಇಳಿಯಬೇಕಾ? ಎಂದು ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಅವನ ಹೆಂಡತಿ ಹಾಗೂ ಮಗಳು ಕೂಡ ಕಾರಿನಿಂದ ಹೊರ ಬಂದು ಜಗಳ ಮಾಡಿದ್ದಾರೆ. ಅಷ್ಟರಲ್ಲೇ ಮಗಳು ಸುರುಷ್ ಖಾನ್ (ಅರಿಬಾ) ಕಾರಿನಿಂದ ಇಳಿದು ಏಕಾಏಕಿ ರಿವಾಲ್ವರ್ ಅನ್ನು ಹೊರತೆಗೆದು, ಅಲ್ಲಿದ್ದ ಸಿಬ್ಬಂದಿಯ ಎದೆಗೆ ನೇರವಾಗಿ ತೋರಿಸಿ ‘ನಾನು ನಿಮಗೆ ಗುಂಡು ಹಾರಿಸಬೇಕಾ?’ ಎಂದು ಬೆದರಿಸಲು ಪ್ರಾರಂಭಿಸಿದ್ದಾಳೆ. ಇದೀಗ ಈ ವಿಡಿಯೋ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *