Breaking News

ತಮಿಳುನಾಡಿನಲ್ಲಿ ದೇವರ ಮೀನು! ಪ್ರಕೃತಿ ವಿಕೋಪಕ್ಕೆ ಮುನ್ನುಡಿ? ಭಾರಿ ಸಾವುನೋವಿನ ಸೂಚನೆ?

ತಮಿಳುನಾಡಿನ ಮೀನುಗಾರರ ಬಲೆಗೆ ಅಪರೂಪದ ಸಿಕ್ಕಿದೆ.ಇದನ್ನು ದೇವರ ಮೀನು ಎಂದೂ ಕರೆಯುತ್ತಾರೆ. ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ಮೀನು ಇದಾಗಿದ್ದು, ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಹೊತ್ತು ಈ ಮೀನು ಬಂದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವರ್ಷ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಇನ್ನೂ ಆರೇಳು ತಿಂಗಳು ಭಾರತ ಸೇರಿದಂತೆ ಇಡೀ ವಿಶ್ವ ಅಲ್ಲೋಲ ಕಲ್ಲೋಲವನ್ನೇ ಎದುರಿಸಬೇಕಾಗುತ್ತದೆ ಎಂದು ಕಾಲಜ್ಞಾನಿಗಳು ಭವಿಷ್ಯ ನುಡಿದು ಆಗಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ಪಕ್ಕದ ರಾಜ್ಯದಲ್ಲಿಯೇ ಇಂಥ ಮೀನು ಸಿಕ್ಕಿರುವುದು ಅಪಾರ ಸಾವು- ನೋವಿಗೆ ಮುನ್ನುಡಿಯೇ ಎಂದು ಎಣಿಸಲಾಗುತ್ತಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *