Breaking News

60 ಜೆಟ್‌ ಬಳಸಿ ಇರಾನ್‌ ಮೇಲೆ ಇಸ್ರೇಲ್‌ ದಾಳಿ!

ಇಸ್ರೇಲ್‌-ಇರಾನ್‌ ನಡುವೆ ಸಂಧಾನ ಏರ್ಪಡಿಸಲು ಐರೋಪ್ಯ ದೇಶಗಳು ಮುಂದಾಗಿರುವಂತೆಯೇ, ಎರಡೂ ದೇಶಗಳ ನಡುವಿನ ಕಾಳಗ ಮುಂದುವರಿದಿದೆ.ಸುಮಾರು 120 ಕ್ಷಿಪಣಿಗಳು ಇರಾನ್‌ನ ಪರಮಾಣು ಘಟಕಗಳು, ಸೇನಾ ಕ್ಷಿಪಣಿ ತಯಾರಿಕ ಸ್ಥಾವರಗಳು ಹಾಗೂ ರಕ್ಷಣ ಸಂಶೋಧನ ಕೇಂದ್ರದ ಪ್ರಧಾನ ಕಚೇರಿ ಸೇರಿದಂತೆ 12ಕ್ಕೂ ಅಧಿಕ ಕಟ್ಟಡಗಳಿಗೆ ಅಪ್ಪಳಿಸಿದೆ ಎಂದು ಇಸ್ರೇಲ್‌ ತಿಳಿಸಿದೆ. ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದ್ದ ಕೇಂದ್ರ ವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದು ನಾವು ಇರಾನ್‌ಗೆ ಕೊಟ್ಟ ದೊಡ್ಡ ಹೊಡೆತ ಎಂದೂ ಇಸ್ರೇಲ್‌ ಸೇನೆ ಹೇಳಿದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *