ಅಪಘಾತದಲ್ಲಿ ಮೃತಪಟ್ಟ ಯುವಕನನನ್ನು ಆತನ ಇಷ್ಟದ ಬೈಕ್ ಜತೆಯೇ ಸಮಾಧಿ ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್‌ನ ಖೇಡಾದಲ್ಲಿ ನಡೆದಿದೆ.ನಾಡಿಯಾಡ್‌ನ ಉತ್ತರಸಂದ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ ಕ್ರಿಶ್ ಪರ್ಮಾರ್ (18) ಮೃತ ಯುವಕ.ಇತ್ತೀಚೆಗೆ ಕ್ರಿಶ್ ಪರ್ಮಾರ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಅವರ ಬೈಕ್ ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

