Breaking News

ಕುಂದಗೋಳ: ವೀರ ಯೋಧನಿಗೆ ಶಿತಿಕಂಠೇಶ್ವರ ಮಹಾಸ್ವಾಮಿಗಳಿಂದ ಸನ್ಮಾನ.

ಸತತ 13 ವರ್ಷಗಳಿಂದ ರೈತರಿಗೆ ರಸಗೊಬ್ಬರ ವಿತರಣೆ, ಮತ್ತು ಈ ಬಾರಿ ಭಾರತೀಯ ಗಡಿ ಸೇವೆಗೈದ ವೀರ ಯೋಧನಿಗೆ ಸನ್ಮಾನ ಕೈಗೊಂಡು ತಮ್ಮ ಅರ್ಥಪೂರ್ಣವಾದ 45ನೇ ಹುಟ್ಟುಹಬ್ಬವನ್ನು ಪಟ್ಟಣದ ಹಿರೇಮಠದ ಶ್ರೀ ಶಿತಿಕಂಠೇಶ್ವರ ಮಹಾಸ್ವಾಮಿಗಳು ಆಚರಿಸಿಕೊಂಡರು.ದೇಶದೊಳಗೆ ನಾವು ನಿರಾಳವಾಗಿ ಜೀವನ ನಡೆಸಲು ಸೈನಿಕರ ಪಾತ್ರ ದೊಡ್ಡದಿದೆ ಅವರನ್ನು ಗೌರವಿಸಬೇಕು ಎಂದು ತಮ್ಮ ಭಕ್ತ ಸಮೂಹಕ್ಕೆ ಸಂದೇಶ ಸಾರಿದರು, ಈ ಸಂದರ್ಭದಲ್ಲಿ ಶಾಸಕರು, ವಿವಿಧ ರಾಜಕೀಯ & ಸಂಘಟನೆಯ ಮುಖಂಡರುಗಳು, ಮಾಧ್ಯಮ ಪ್ರತಿನಿಧಿಗಳು, ಭಕ್ತ ಸಮೂಹ ಅವರನ್ನು ಸನ್ಮಾನಿಸಿ ಗೌರವಿಸಿ ಕೇಕ್ ತಂದು ಶುಭಕೋರಿದರು

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *