Breaking News

ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ : ಬೀದಿಗೆ ಬಿದ್ದ ರೈತ ಕುಟುಂಬ!!

ಸಾಲವನ್ನ ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಿಲ್ಲ ಎಂದು ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಮನೆಗೆ ಭೀಗ ಜಡಿದು ನೋಟೀಸ್ ಅಂಟಿಸಿದ್ದು ಫೈನಾನ್ಸ್ ಸಂಸ್ಥೆಯ ನಡೆಯಿಂದ ಬಡ ರೈತ ಕುಟುಂಬ ಭೀದಿಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.ಮುಂಚಿತವಾಗಿ ರೈತನಿಗೆ ಯಾವುದೇ ತಿಳುವಳಿಕೆ ಪತ್ರ ರವಾನಿಸದೆ ಖಾಸಗಿ ಪೈನಾನ್ಸ್ ಸಂಸ್ಥೆ ಏಕಾಏಕಿ ಮನೆಗೆ ಬೀಗ ಜಡಿದಿರುವುದು ಅಕ್ಷಮ್ಯವಾಗಿದೆ, ನ್ಯಾಯಾಲಯದ ಮೆಟ್ಟಿಲೇರುವ ಮುನ್ನ ಸಾಲಪಡೆದವರಿಗೆ ಮಾಹಿತಿ ನೀಡುವ ಸೌಜನ್ಯತೆ ತೋರದೆ ರೈತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *