Breaking News

ಮಟ್ಕಾ ದಂಧೆಯ ಹಿಂದೆ ಬಿದ್ದ ಕಾರ್ಮಿಕರು ಹಾಗು ತರಕಾರಿ ವ್ಯಾಪಾರಿಗಳ ಬದಕು ಬೀದಿಪಾಲು…!!!!!

ರಾಜಾರೋಷವಾಗಿ ಮಟ್ಕಾ ದಂದೆ. ಇದು ನಡೀತಿರೋದು ಹಲವು ಕಡೆ. ಎಗ್ಗಿಲ್ಲದೇ ನಡೀತಿದೆ ಮಟ್ಕಾ ದಂದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಯಾವ ಸಂಬಂಧ ಇಲ್ಲದ ಹಾಗೆ ನಡ್ಕೋತಿದಾರೆ. ಪೊಲೀಸ್ ಇಲಾಖೆ ಕಣ್ಣು ಮುಚ್ಕೊಂಡು ಕೂತಿರಬೇಕು. ಆದರೆ ಜನರ ಜೀವದ ಜೊತೆ ಆಟ ಆಡ್ತಿರೋರು ಮಾತ್ರ ಒಸಿ ಕೋರರು. ಇಷ್ಟಕ್ಕೂ ಇವರು ಟಾರ್ಗೆಟ್ ಮಾಡಿದ್ದು ಮಾತ್ರ ರೈತರು ಮತ್ತು ಸಣ್ಣ ಪುಟ್ಟ ವ್ಯಾರಿಗಳು, ಮಟ್ಕಾ ದಂದೆಯಲ್ಲಿ ಮನೆ ಮಠ ಕಳ್ಕೊಂಡಿರೋ

ಉದಾಹರಣೆ ಎಷ್ಟಿಲ್ಲ ಹೇಳಿ. ಆದರೆ ಜನರಿಗೆ ಮಾತ್ರ ಇನ್ನೂ ಅರ್ಥ ಆಗತಾ ಇಲ್ಲಾ ಯಾಕೆ…?ಈಗಲಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕ್ತಾರಾ ಅಥವಾ ಕಣ್ಣು ಮುಚ್ಚಿ ಕುಳ್ತಿಕೋತಾರಾ.ಕಾದು ನೋಡೋಣ.. ಬಿಗ್ ಟಿವಿಯರಹಸ್ಯ ಕಾರ್ಯಾಚರಣೆ ಯಲ್ಲಿ ಮಟ್ಕಾ ದಂದೆ ಬಯಲು…

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *