ಕನ್ವರ್ ಯಾತ್ರೆಯು ಕನ್ವಾರಿಯಾ ಅಥವಾ ಭೋಲೆ ಎಂದು ಕರೆಯಲ್ಪಡುವ ಶಿವ ಭಕ್ತರು ಪ್ರತಿ ವರ್ಷ ಆಚರಿಸುವ ವಾರ್ಷಿಕ ಹಿಂದೂ ತೀರ್ಥಯಾತ್ರೆಯಾಗಿದೆ. ಈ ಯಾತ್ರೆಯು ಶ್ರಾವಣ ಮಾಸದಲ್ಲಿ ನಡೆಯುವುದಾಗಿದ್ದು, ಈ ವರ್ಷ ಜುಲೈ 11 ರಿಂದ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಕನ್ವಾರಿಯರು ಶಿವನಿಗೆ ನೀರು ತುಂಬಿಸಿ ಅರ್ಪಿಸಲಿದ್ದಾರೆ.ದಾಳಿಯಲ್ಲಿ ಭಾಗಿಯಾಗಿದ್ದ ಕನ್ವಾರಿಯಾಗಳ ವಿರುದ್ಧ ಆರ್‌ಪಿಎಫ್ ಪ್ರಕರಣ ದಾಖಲಿಸಿದೆ. ಸಂಪೂರ್ಣ ತನಿಖೆಯ ನಂತರ, ಸಿಆರ್‌ಪಿಎಫ್ ಜವಾನನನ್ನು ಥಳಿಸಿದ ಆರೋಪದ ಮೇಲೆ ಅವರಲ್ಲಿ ಏಳು ಜನರನ್ನು ಬಂಧಿಸಲಾಯಿತು.
ಈ ಸಂಬಂಧ ಆರ್‌ಪಿಎಫ್ ಉಸ್ತುವಾರಿ ಇನ್ಸ್‌ಪೆಕ್ಟರ್ ಚಮನ್ ಸಿಂಗ್ ತೋಮರ್ ಅವರು ಪ್ರತಿಕ್ರಿಯಿಸಿ, ಸಿಆರ್‌ಪಿಎಫ್ ಜವಾನನನ್ನು ಥಳಿಸಿದ ಪ್ರಕರಣದಲ್ಲಿ ಏಳು ಕನ್ವಾರಿಯಾಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

