Breaking News

ಜಯಕರ್ನಾಟಕ ಜನಪರ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಧಾರವಾಡ : ಇಂದು ಜಯಕರ್ನಾಟಕ ಜನಪರ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವದ, ಅಂಗವಾಗಿ, ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭಾವಪೂರ್ವಕವಾಗಿ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾಧವ್, ಹರ್ಷದ್ ಪಠಾಣ್, ಕಮಲೂ ಫೂಲ್ವಾಲೆ ,ಕೃಷ್ಣ ಹುಬ್ಬಳ್ಳಿ ನಾಗರಾಜ್ ರಾಯಣ್ಣವರ್ ,ಬಾಬು ಗಾರವಾಲೆ , ಸೋಮು ಬೈಲವಾಡ, ರವಿ ಚಬನೂರ,ರವಿ ಪಾಟೀಲ, ಅಶೇೂಕ ಹಾದಿಮನಿ, ಅಶೇೂಕ ಬಿರದಾರ್, ಶ್ರೀಕಾಂತ್ ದಾಸನಕೊಪ್ಪ ಎಲ್ಲಪ್ಪ ಹೊಸಮನಿ, ನಾಗರಾಜ್ ದೊಡವಾಡ, ಮಲ್ಲಿಕಾರ್ಜುನ ಮೂಲಿಮನಿ, ರಘು ಜಕಣಾಚಾರಿ, ಪ್ರಭು ಹಿರೇಮಠ, ಪ್ರವೀಣ್ ದೇಸಾಯಿ. ಮುಂತಾದವರು ಉಪಸ್ಥಿತರಿದ್ದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *