Breaking News

ಮೈಮೇಲೆ ಹಾವು ಎಸೆದ ಹಾವಾಡಿಗ: ಜೀವ ಭಯದಿಂದ ಓಡಿದ ಮಹಿಳಾ ಪೊಲೀಸ್!

ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.ಹಾವಾಡಿಗನ ಹುಚ್ಚು ವರ್ತನೆಯಿಂದ ಬೇಸತ್ತ ಅಲ್ಲಿನ ಅಂಗಡಿಯಲ್ಲಿದ್ದವರು ಆತನನನ್ನು ಸುತ್ತುವರೆದಿದ್ದಾರೆ. ಈ ವೇಳೆ ಇನ್ನು ಇಲ್ಲೇ ಇದ್ದರೆ ತನಗೊಂದು ಗತಿಯಾಗುತ್ತದೆ ಎಂದು ಅರಿತ ಹಾವಾಡಿಗ ತನ್ನ ಹಾವನ್ನು ಹಿಡಿದು ಬುಟ್ಟಿಗೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *