ಇದೀಗ ಮನುಷ್ಯರು ಮಾತಾಡಿದ್ದನ್ನು “ಬರೆಯುವ” ಎಐ ಯಂತ್ರವನ್ನು ಕೇರಳ ವಿದ್ಯಾರ್ಥಿಗಳು ಅನ್ವೇಷಣೆ ಮಾಡಿದ್ದಾರೆ.ವ್ಯಕ್ತಿಗಳು ನೀಡುವ ವಾಯ್ಸ್ ಆಧರಿಸಿ ಎಐ ಯಂತ್ರ ಇದೀಗ ಬರೆಯುವ ಸಾಮರ್ಥ್ಯ ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಚಮತ್ಕಾರ ಇದೀಗ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ.ಸೋಷಿಯಲ್ ಮೀಡಿಯಾದಲ್ಲಿ ಅಜಯ್ ಎಂಬ ವ್ಯಕ್ತಿ ಎಐ ಮೆಷಿನ್ ಬರೆಯುತ್ತಿರೋ ವಿಡಿಯೋ ಶೇರ್ ಮಾಡಿದ್ದು, “Department of Electronics” ಎಂಬ ವಾಕ್ಯವನ್ನು ಅಜಯ್ ಉಚ್ಚಾರಣೆ ಮಾಡಿದ ಬಳಿಕ ಮೆಷಿನ್ ಅದನ್ನು ತಪ್ಪಿಲ್ಲದೇ A4 ಸೈಜ್ ಶೀಟ್ನಲ್ಲಿ ಪೆನ್ ಮೂಲಕ ಬರೆದುಕೊಂಡಿದೆ.
Raspberry Pi, Arduino, and Python ತಂತ್ರಾoಶ ಉಪಯೋಗಿಸಿ ಈ ಸಾಧನವನ್ನು ರೆಡಿ ಮಾಡಲಾಗಿದ್ದು, ವಾಯ್ಸ್ ಟು ಪೆನ್ ಕನ್ವರ್ಶನ್ ಪ್ರಯೋಗ ಯಶಸ್ವಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

