Breaking News

ಹುಬ್ಬಳ್ಳಿ: ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ!

ಭಾಸೆಲ್ ಮಿಷನ್ ಟ್ರಸ್ಟಿ ಬಲವಂತಕುಮಾರ ಗುಂಡಮಿ ಅವರಿಗೆ, ಅವರ ಸಂಬಂಧಿ ಉಜ್ವಲ ಗುಂಡಮಿ ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಜ್ವಲ್, ಕುಡಿದ ಅಮಲಿನಲ್ಲಿ ಬಲವಂತಕುಮಾರ ಅವರ ಮನೆಗೆ ಬಂದು ಟ್ರಸ್ಟ್‌ನ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಶೂಟ್ ಮಾಡುವುದಾಗಿ ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *