Breaking News

ಅಮೆರಿಕವೇ ಗತಿ ಅಲ್ಲ. ಮೀನು ರಫ್ತಿಗೆ ಜಪಾನ್, ಚೀನಾ, ಬ್ರಿಟನ್ ಮಾರುಕಟ್ಟೆಗಳತ್ತ ಭಾರತ!

ಅಮೆರಿಕಕ್ಕೆ ಸಾಕಷ್ಟು ಸಮುದ್ರ ಆಹಾರ ವಸ್ತುಗಳನ್ನು ರಫ್ತು ಮಾಡುತ್ತಿದ್ದ ಭಾರತ ಈಗ ಶೇ. 50 ಟ್ಯಾರಿಫ್ ಕಾರಣಕ್ಕೆ ಪರ್ಯಾಯ ಮಾರ್ಗಗಳತ್ತ ಹೆಜ್ಜೆ ಹಾಕುತ್ತಿದೆ. ಜಪಾನ್, ಚೀನಾ, ಬ್ರಿಟನ್ ಮತ್ತು ಯೂರೋಪಿಯನ್ ಒಕ್ಕೂಟಗಳತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ.ಭಾರತದಿಂದ ರಫ್ತಾಗುವ ಸೀಗಡಿ ಮೀನುಗಳಲ್ಲಿ ಶೇ. 40ರಷ್ಟವು ಅಮೆರಿಕಕ್ಕೆ ಹೋಗುತ್ತಿದ್ದುವು. ಈಗ ಶೇ. 50ರ ಟ್ಯಾರಿಫ್ ಕಾರಣದಿಂದ ಅಮೆರಿಕದ ಬಾಗಿಲು ಬಹುತೇಕ ಬಂದ್ ಆಗಿದೆ. ಈ ಕಾರಣಕ್ಕೆ ಜಪಾನ್, ಚೀನಾ ಮತ್ತು ಬ್ರಿಟನ್ ದೇಶಗಳತ್ತ ಭಾರತ ಎಡತಾಕುತ್ತಿದೆ.ಈಗ ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಿ ಟ್ರೇಡಿಂಗ್ ವಿಸ್ತರಿಸುವ ಸಮಯ ಬಂದಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *