Breaking News

ಧಾರವಾಡ ಕೃಷಿ ಮೇಳಕ್ಕೆ ತೆರೆ; 4 ದಿನದಲ್ಲಿ 23 ಲಕ್ಷ ಜನ ಭೇಟಿ ; ಮತ್ತೊಂದು ಗಿನ್ನಿಸ್ ದಾಖಲೆ.

.13ರಿಂದ ಸೆ.16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಕಿತ್ತೂರು ಕರ್ನಾಟಕ ಮಾತ್ರವಲ್ಲ, ಕಲ್ಯಾಣ ಕರ್ನಾಟಕದಿಂದಲೂ ರೈತರು ಬಂದು ಕೃಷಿಗೆ ಸಂಬಂಧಪಟ್ಟ ಸಂಶೋಧನೆ ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದು ದಾಖಲಾಗಿದೆ.ಕೃಷಿ ಮೇಳದ ಸ್ವರೂಪದಲ್ಲಿ ಬದಲಾವಣೆ ಆಗುತ್ತಲೇ ಸಾಗಿದ್ದು, ಕೊನೆಯ ದಿನವಂತೂ ಇಡೀ ಕೃಷಿ ಮೇಳವು ಮಾರುಕಟ್ಟೆಯಾಗಿ ಮಾರ್ಪಾಟಾಗಿತ್ತು. ಉತ್ತರ ಭಾರತದಿಂದ ಆಟಿಕೆಗಳನ್ನು ಮಾರಾಟ ಮಾಡುವ ಸಾವಿರಾರು ಸಣ್ಣ ವ್ಯಾಪಾರಿಗಳು ಕೃಷಿ ವಿವಿಯ ಎಲ್ಲಾ ರಸ್ತೆಗಳಿಗೂ ಲಗ್ಗೆ ಹಾಕಿದ್ದರು. ಕೃಷಿ ಪರಿಕರಗಳ ಮಾರಾಟ ಒಂದೆಡೆಯಾದರೆ, ಜೀವನಾವಶ್ಯಕ ವಸ್ತುಗಳ ಮಾರಾಟವೂ ಅತ್ಯಂತ ಭರದಿಂದ ಸಾಗಿದ ದೃಶ್ಯ ಕಂಡು ಬಂದಿತು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *