Breaking News

ಖೋಟಾ ನೋಟು ಚಲಾವಣೆ ಪ್ರಕರಣ: 30 ವರ್ಷಗಳ ನಂತರ ಮೂವರು ಆರೋಪಿಗಳ ಬಂಧನ

ತಮಿಳುನಾಡಿನ ಶಿವಕಾಶಿಯ ರವಿ ನಾಡರ್, ಮಹೀಂದ್ರನ್ ನಾಡರ್, ಪಾಂಡಿ ನಾಡರ್ ಬಂಧಿತರು. 1994-95ರಲ್ಲಿ ದಾಖಲಾಗಿದ್ದ ಮೂರು ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ಮೂವರು ಆರೋಪಿಗಳು ತಲೆಮರಿಸಿಕೊಂಡಿದ್ದರು.‌ ತಮಿಳುನಾಡಿಗೆ ನಮ್ಮ ತಂಡದವರು ಹೋಗಿ ಅವರನ್ನು ಪತ್ತೆ ಹಚ್ಚಿದ್ದಾರೆ’ ಎಂದು ಕ್ಯಾಂಪ್ ಠಾಣೆ ಇನ್ ಸ್ಪೆಕ್ಟರ್ ಆನಂದ್ ಒನಕುದ್ರೆ ತಿಳಿಸಿದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *