ಪೊಲೀಸರ ಭ್ರಷ್ಟಾಚಾರಕ್ಕೆ ಗೃಹ ಸಚಿವರ ಹೊಸ ತಂತ್ರ! ಸರ್ವಿಸ್ ರೆಕಾರ್ಡ್ ನಲ್ಲಿ ಷರ ಕಡ್ಡಾಯ.
ಪೊಲೀಸರು ಸರ್ವಿಸ್ ರೆಕಾರ್ಡ್ ನಲ್ಲಿ ಮೇಲಾಧಿಕಾರಿಗಳು ಕಡ್ಡಾಯವಾಗಿ ಷರ ಬರೆಯಬೇಕು ಹಾಗೂ ಇದನ್ನು ವರ್ಗಾವಣೆ ಮತ್ತು ಬಡ್ತಿ ಸಮಯದಲ್ಲಿ ಪರಿಗಣಿಸಲು ಗೃಹ ಇಲಾಖೆ ನಿರ್ಧರಿಸಿದೆ. ಅಧಿಕಾರಗಳು ಸಿಬ್ಬಂದಿ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಿದೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಆದ ಕಾರಣ ಕರ್ತವಲೋಪ ಎಸುಕಿದ ಅಧಿಕಾರಿಗಳು ಸಿಬ್ಬಂದಿ ಸರ್ವಿಸ್ ರೆಕಾರ್ಡ್ ನಲ್ಲಿ ಮೇಲಾಧಿಕಾರಿಗಳು ಷರ ಬರೆಯಬೇಕು 24 ಗಂಟೆಗಳ ಒಳಗಾಗಿ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥ ಎದುರು ಕಂಡು ಬಂದರೆ ಕ್ಷಮೆ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಕಟ್ ಆಜ್ಞೆ ಮಾಡಿದ್ದಾರೆ.

ಸಮಾಜದಲ್ಲಿ ಅಪರಾಧ ಪ್ರಕರಣಗಳು ನಡೆದಾಗ ತಕ್ಷಣದಿಂದಲೇ ತನಿಖೆ ಕೈಗೊಳ್ಳುವ ಪೊಲೀಸರು ಇಲಾಖೆಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದಾಗ ಏಕೆ ನಿರ್ಲಕ್ಷ ವಹಿಸುವುದು ಆರೋಪಿ ತಮ್ಮ ಮುಂದೆ ಇದ್ದರು ತನಿಕೆಯಲ್ಲಿ ವಿಳಂಬ ನೀಡಿ ಮತ್ತು ನಿರ್ಲಕ್ಷ ವಹಿಸುವುದು ಎಷ್ಟು ಸರಿ ಅದರಿಂದ ಆರೋಪ ಬಂದ ೨೪ ಗಂಟೆಗಳಲ್ಲಿ ಅಧಿಕಾರಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಸರ್ವೇಸ್ ರೆಕಾರ್ಡ್ ನಲ್ಲಿ ಷರ ಬರೆದಾಗ

ಪೋಸ್ಟಿಂಗ್ ಕೇಳಿಕೊಂಡು ಬಂದಾಗ ಹುದ್ದೆಗೆ ಅರ್ಹರೆ ಎಂಬುದನ್ನು ಪರಿಶೀಲಿಸಲು ಸಹಾಯವಾಗಲಿದೆ. ಬರ್ತೀನಿ ಇರುವಾಗ ಸರ್ವಿಸ್ ರೆಕಾರ್ಡ್ ಪರಿಗಣಿಸಲಾಗುತ್ತದೆ ಎಂಬ ಭಯ ಇದ್ದರೆ ಪೊಲೀಸ್ ಬ್ರಷ್ಟಾಚಾರದಿಂದ ದೂರ ಉಳಿದಿದ್ದಾರೆ ಎಂದು

ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದ್ದಾರೆ ವರ್ಗಾವಣೆ ಆದರೂ ರಿಪೋರ್ಟ್ ಮಾಡಿಕೊಳ್ಳದೆ ಏಳೆಂಟು ತಿಂಗಳು ಪ್ರಧಾನ ಕಛೇರಿಯಲ್ಲಿ ಇರುತ್ತಾರೆ ಅಥವಾ ರಜೆ ಮೇಲೆ ತೆರಳುತ್ತಾರೆ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ನಿಗದಿತ ಸಮಯದಲ್ಲಿ ರಿಪೋರ್ಟ್ ಮಾಡಿಕೊಳ್ಳದಿದ್ದರೆ ಇರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಸಚಿವರು ಆದೇಶಿಸಿದ್ದಾರೆ. ಮೂರು ಅಥವಾ ನಾಲ್ಕು ತಿಂಗಳಲ್ಲಿ ಇಲಾಖೆ ಪೂರ್ಣಗೊಳಿಸಬೇಕು ಇದಕ್ಕಾಗಿ ಇರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

