Breaking News
Featured Video Play Icon

ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ….. ಬೀಳುತ್ತಾ ಇದಕ್ಕೆ ಕಡಿವಾಣ…?

ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ ಬಿಚ್ಚಿಡ್ತಿದೆ ಮಹಾ ಮೆಡಿಸಿನ್ ಕರಾಳ ದಂಧೆ.ಎಕ್ಸಫೈರ್ ಆದ ಮೆಡಿಸಿನ್ ಸುಡೋ ಬದಲು ಗೊಡೌನ್ ನಿಂದ ಮರಾಟ ಮಾಡ್ತಿದ್ದಾರೆ ಖದೀಮರು.ಸತ್ತ ಔಷಧ ಹೊಟ್ಟೆಗೆ….ಸುಡಬೇಕಾದ ಮೆಡಿಸಿನ್ ಮತ್ತೆ ಮರಾಟ ಮಾಡ್ತಿದ್ದಾರೆ ಖದೀಮರು ಎರಡು ಗೊಡೌನ್ಗಳಲ್ಲಿ ನಡೆಯುತ್ತಿದೆ ಖದೀಮರ ಔಷಧಿ ದಂಧೆಯಾವ

ಇನ್ ಪ್ಲಯೆನ್ಸ್ ಮೇಲೆ ನಡೀತಿದೆ ಇದರ ಅಕ್ರಮ ದಂಧೆ…? ದಂಧೆ ಕೊರರಿಂದ ಜನರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟ

ರಜಾ ರೋಷವಾಗಿಯೇ ನಡಿತಿದೆ ಅವಧಿ ಮುಗಿದ ಮೆಡಿಸಿನ್ ಮಾರಾಟ ಬಿಗ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ದಂಧೆ ಬಟಾ ಬಯಲುಸಂಬಂಧ ಪಟ್ಟ ಅಧಿಕಾರಿಗಳೇ ಈಗ್ಲಾದ್ರೂ ಎಚ್ಚರಗೊಳ್ಳತ್ತೀರಾ…?

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *