Breaking News

ಕುಡಿದ ನಶೆಯಲ್ಲಿ ಕಂಡ ಕಂಡವರ ಮೇಲೆ ಮಚ್ಚು ಬೀಸಿದ್ದ ಪುಂಡ ಅರೆಸ್ಟ್..!

ಕುಡಿದ ನಶೆಯಲ್ಲಿ ಕಂಡ ಕಂಡವರ ಮೇಲೆ ಮಚ್ಚು ಬೀಸುತ್ತಿದ್ದವನನ್ನು ವಿವಿಪುರ ಪೊಲೀಸರು ಬಂಧಿಸಿದ್ದಾರೆ. ಚಂದನ್ ಬಂಧಿತ ಆರೋಪಿಯಾಗಿದ್ದು, ಚಂದನ್ ಜೊತೆಗೆ ಲಾಂಗ್ ಬೀಸಿದ್ದ ಒರ್ವ ಕಾನೂನು ಸಂಘರ್ಷಕ್ಕೆ ಒಳಗಾದವನ ಮೇಲೆ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.ವಿವಿಪುರಂ ಬಳಿಯ ಜೆಪ್ಟೊ ಗೋಡನ್ ಬಳಿ ಮಚ್ಚು ಬೀಸಿದ್ದನು. ಏಕಾಏಕಿ ನೇರವಾಗಿ ಬಂದು ಲಾಂಗ್ ಬೀಸಿದ್ದು, ಘಟನೆ ಬಳಿಕ ವಿವಿಪುರ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *