ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿ, ಆಕೆಯ ಪ್ರಿಯಕರನ ಕಾಲು ಮುರಿದ ಘಟನೆ ನಗರಕ್ಕೆ ಸಮೀಪದ ಮೂಕನಹಳ್ಳಿ ಎಂಬಲ್ಲಿ ಸೆ.30ರ ಮಂಗಳವಾರ ನಡೆದಿದೆ.ಆರೋಪಿ ವಿಜಯ್ ಅವರ ಪತ್ನಿ ಗೀತಾ (29) ಕೊಲೆಯಾದಾಕೆ, ಈತನ ಪ್ರಿಯಕರ ದಿಲೀಪ್ ತೀವ್ರಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …