Breaking News

ಅಮೆರಿಕದ ಯುದ್ಧಸಾಮಗ್ರಿ ಸ್ಥಾವರದಲ್ಲಿ ಭಾರೀ ಸ್ಫೋಟ- 18 ಜನ ಸಾವು!

ಅಮೆರಿಕದ ಟೆನ್ನೆಸ್ಸೀ ಗ್ರಾಮೀಣ ಪ್ರದೇಶದ ಮಿಲಿಟರಿ ಯುದ್ಧಸಾಮಗ್ರಿ ಕೇಂದ್ರದಲ್ಲ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 18 ಜನರು ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ವರದಿಗಳ ಪ್ರಕಾರ ಎಂಟು ಕಟ್ಟಡಗಳನ್ನು ಹೊಂದಿರುವ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಸೌಲಭ್ಯದಲ್ಲಿ ಬೆಳಗ್ಗೆ 7:45 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದು ಅಮೆರಿಕದ ಮಿಲಿಟರಿಗೆ ಸ್ಫೋಟಕಗಳು ಹಾಗೂ ಇತರ ಯುದ್ಧ ಸಾಮಾಗ್ರಿಗಳನ್ನು ತಯಾರಿಸುತ್ತದೆ ಮತ್ತು ಪರೀಕ್ಷಿಸುತ್ತದೆ. ಈ ಸ್ಥಾವರ ನ್ಯಾಶ್ವಿಲ್ಲೆಯ ನೈಋತ್ಯಕ್ಕೆ ಸುಮಾರು 60 ಮೈಲುಗಳಷ್ಟು ದೂರದಲ್ಲಿರುವ ಬಕ್ಸ್‌ನೋರ್ಟ್ ಪ್ರದೇಶದ ಬೆಟ್ಟದ ತುದಿಯಲ್ಲಿದೆ

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *