Breaking News

ಅಖಾಡದಲ್ಲಿ ಬಿದ್ದು ಕಾಲು ಮುರಿದ್ರೂ ಎದ್ದು ಗುರಿ ಮುಟ್ಟಿದ ಹೋರಿ: ತಬ್ಬಿ ಕಣ್ಣೀರಿಟ್ಟ ಮಾಲೀಕ

ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.ಇನ್ನು ಹೋರಿ ಬಿದ್ದು ಕಾಲು ಮುರಿದರೂ ಸಹ ಓಡಿರುವ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಸದ್ಯ ಒಂದು ಕಾಲು ಮುರಿದುಕೊಂಡಿರುವ ಹೋರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *