ಕೇರಳದ ಅತಿರಪಲ್ಲಿ – ಮಲಕ್ಕಪ್ಪರ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಉಪಟಳ ಇಂದು ನಿನ್ನೆಯದಲ್ಲ ರಾತ್ರಿ ಹೊತ್ತು ಈ ಮಾರ್ಗದಲ್ಲಿ ಸಂಚರಿಸುವುದು ಸಾಹಸವೇ ಸರಿ ಅದರಂತೆ ಕಳೆದ ಭಾನುವಾರ ( ಅ . 19 ) ಮಧ್ಯಾಹ್ನ ರಸ್ತೆಗೆ ಬಂದು ಅಡ್ಡ ನಿಂತ ಕಾಡಾನೆ ಸೋಮವಾರ ಬೆಳಿಗ್ಗೆ ವರೆಗೆ ಸುಮಾರು 18 ಗಂಟೆಗಳ ಕಾಲ ರಸ್ತೆ ಮಧ್ಯದಲ್ಲೇ ನಿಂತು ವಾಹನ ಸವಾರರಿಗೆ ಅನ್ನ ನೀರು ಇಲ್ಲದೆ ವಾಹನದಲ್ಲೇ ಕುಳಿತು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು .
bigtvnews | Hubli Dharwad News | Kannada News | Karnataka News Hubli News | News In Hubli | Local news

