Breaking News

ಭ್ರಷ್ಟಾಚಾರದ ವಿರುದ್ದ ಬೀದಿಗಿಳಿದ ಹುಡುಗರು – ಮೆಕ್ಸಿಕೋದಲ್ಲೂ ಜೆನ್ ಝೀ ಪ್ರೊಟೆಸ್ಟ್!

ನೇಪಾಳದಲ್ಲಿ ಹಿಂಸಾತ್ಮಕ ಜೆನ್‌ ಝೀ ಪ್ರತಿಭಟನೆಯ ಬಳಿಕ ಇದೀಗ ಮೆಕ್ಸಿಕೋದಲ್ಲೂ ಯುವ ಜನರ ಗುಂಪು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಪರಾಧ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿದಿ ಸಾವಿರಾರು ಜೆನ್‌ ಝೀ ಪ್ರತಿಭಟನಾಕಾರರು ಮೆಕ್ಸಿಕೋ ನಗರದ ಬೀದಿಗಿಳಿದಿದ್ದಾರೆ.ಇನ್ನು ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ನೂರಾರು ಯುವಕರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದಾಗ ಪೊಲೀಸರು ತಮ್ಮ ಗುರಾಣಿಗಳನ್ನು ಬಳಸಿ ಪ್ರತಿಭಟನಾಕಾರರ ಮೇಲೆ ಪ್ರತಿಕ್ರಿಯೆ ನೀಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *