Breaking News

ಲಿವ್ ಇನ್ ರಿಲೇಶನ್ಸ್ ನಲ್ಲಿದ್ದ ಯುವಕನ ಕಾಟ ಸಹಿಸಲಾರದೇ ಕೊಲೆ, ಪೊಲೀಸರಿಗೆ ಶರಣಾದ ಯುವತಿ.

ತಯ್ಯಬಾ ಭಾಗವಾನ ಎಂಬ ವಿವಾಹಿತ ಮಹಿಳೆ ಜೊತೆಯಲ್ಲಿ ಸಮೀರ್ ಎಂಬ ಕೂಲಿ ಕೆಲಸ ಮಾಡ್ತಿದ್ದ ಯುವಕನು ಕಳೆದ ಐದು ವರ್ಷಗಳಿಂದ ಲಿವಿಂಗ್ ರಿಲೇಶನ್ಸ್ ಇದ್ದ. ನಗರದ ಜುಮ್ಮಾ ಮಸೀದಿಯ ಏರಿಯಾದ ಅಮನ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ಇತ್ತಿಚೆಗೆ ಸಮೀರ ಮದ್ಯವ್ಯಸನಿಯಾಗಿದ್ದು ಈತನ ಕಿರಿಕಿರಿ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತಿದ್ದ ತಯ್ಯಬಾ ಈ ಹಿಂದೆಯೂ ಒಂದು ಬಾರಿ ಆತನ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಳು. ಬಳಿಕ ಆಕೆಯೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಳು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *