Breaking News

ವೈಟ್‌ ಕಾಲರ್‌ ಉಗ್ರರ ಉತ್ಪಾದನೆ – ಅಲ್‌ ಫಲಾಹ್‌ ವಿವಿ ಸಂಸ್ಥಾಪಕ ಅರೆಸ್ಟ್‌!

ದೆಹಲಿ ಕಾರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಲ್‌ ಫಲಾಹ್‌ ವಿವಿಯ ಸಂಸ್ಥಾಪಕ ಜಾಅಲ್‌ ಫಲಾಹ್‌ ಸಮೂಹ ಸಂಸ್ಥೆಯ ಅಧ್ಯಕ್ಷನಾಗಿರುವ ಈತ ವೈಟ್‌ ಕಾಲರ್‌ ಉಗ್ರರನ್ನು ಉತ್ಪಾದಿಸುತ್ತಿದ್ದ ಬಗ್ಗೆಯೂ ಸಾಕ್ಷ್ಯಾಧಾರಗಳು ದೊರೆತಿದ್ದು, ತನಿಖೆ ಮುಂದುವರೆದಿದೆ. ಸಧ್ಯಕ್ಕೆ ಈತನನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಲಾಗಿದೆ. 19 ಸ್ಥಳಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದು, ಬೆಳಗ್ಗೆ 5.15 ರಿಂದ ಪ್ರಾರಂಭಗೊಂಡ ದಾಳಿ ತಡರಾತ್ರಿಯವರೆಗೆ ಮುಂದುವರೆದಿತ್ತು.ವೇದ್‌ ಸಿದ್ದಿಕಿಯನ್ನು ಬಂಧಿಸಿದೆ. ಮಂಗಳವಾರ ಜಾರಿ ನಿರ್ದೇಶನಾಲಯವು ಅಲ್‌ ಫಲಹ್‌ ವಿವಿಗೆ ಸೇರಿದ ಹಲವೆಡೆ ದಾಳಿ ನಡೆಸಿತ್ತು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *