Breaking News

ಎಪಿಕೆ ಫೈಲ್‌ ಕ್ಲಿಕ್‌ ಮಾಡಿದ ಮಹಿಳೆಗೆ 2.44 ಲಕ್ಷ ರೂ. ವಂಚನೆ

ಕುಂಜಿಬೆಟ್ಟಿನ ಗಾಯತ್ರಿ ಅವರು ನ. 17ರಂದು ಫೇಸ್‌ಬುಕ್‌ನಲ್ಲಿ ಜೀವ ವಿಮೆ ಪಾಲಿಸಿಯನ್ನು ನವೀಕರಿಸುವ ಬಗ್ಗೆ ಜಾಹೀರಾತು ನೋಡಿದ್ದರು. ಅದರ ಲಿಂಕ್‌ ಒತ್ತಿದಾಗ ವಾಟ್ಸ್‌ಆಯಪ್‌ಗೆ ಎಪಿಕೆ ಫೈಲ್‌ ಬಂದಿತ್ತು. ಅದನ್ನು ತೆರೆದು ಇನ್‌ಸ್ಟಾಲ್‌ ಮಾಡಿದ ಕೂಡಲೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಇಮೇಲ್‌ ಐಡಿ ಪಡೆದುಕೊಂಡನು. ಅದೇ ದಿನ ರಾತ್ರಿ ಗಾಯತ್ರಿ ಅವರ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಹಂತಹಂತವಾಗಿ 2,44,000 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *