Breaking News

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆ

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು.ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ, ಮತ್ತೆ 1 ವಾರ ಅವಧಿ ವಿಸ್ತರಿಸಿದರು. ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಶೀದ್‌ ಅಲಿಯ ಹೆಸರಿನಲ್ಲಿತ್ತು.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *