Breaking News

ಶಿವಮೊಗ್ಗದಲ್ಲಿ 6 ಕಾಲಿನ ಕರುವಿಗೆ ಜನ್ಮ ನೀಡಿದ ಹಸು…!

ಶಿವಮೊಗ್ಗ: ಹಸುವೊಂದು ಆರು ಕಾಲಿನ ಕರುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ನಡೆದಿದೆ. ಸೂಗೂರು ಗ್ರಾಮದ ಹನುಮಂತಪ್ಪ ಎಂಬ ರೈತನ ಮನೆಯಲ್ಲಿ ಈ ಕರು ಜನನವಾಗಿದೆ. ಪ್ರಸ್ತುತ 6 ಕಾಲುಗಳ ಕರು ಆರೋಗ್ಯಕರವಾಗಿದೆ. ಕರು ಹಿಂಬದಿಯಲ್ಲಿ 4 ಕಾಲುಗಳನ್ನ ಹೊಂದಿರುವುದು ವಿಶೇಷ. ಹೆಚ್ಚುವರಿ ಕಾಲುಗಳಿಂದ ಕರು ನಿಲ್ಲಲು ಕಷ್ಟ ಪಡುತ್ತಿದೆ. ಹಸು ಆರು ಕಾಲಿನ ಕರು ಹಾಕಲು ತೀವ್ರ ಒದ್ದಾಡಿದೆ. ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರು ಕರುವನ್ನು ಹೊರ ಎಳೆದಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *