Breaking News

ಗಾಂಜಾ ಸೇವನೆ: ಐವರ ಬಂಧನ

ಬೆಳಗಾವಿ: ನಗರದ ವಿವಿಧೆಡೆ ಶನಿವಾರ ಗಾಂಜಾ ಸೇವಿಸುತ್ತಿದ್ದ ಐವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ನಗರ ಕ್ರಾಸ್ ಹತ್ತಿರ ಶಾಹೂ ನಗರದ ಶಿವನೇರಿ ಗಲ್ಲಿಯ ಅಭಿಷೇಕ ಪಾಟೀಲ, ಮಾರ್ಕಂಡೇಯ ನಗರದ ಹತ್ತಿರ ಕಂಗ್ರಾಳಿ ಕೆ.ಎಚ್‌ನ ವಿಲಾಸ ಬಾಳೇಕುಂದ್ರಿ ಎಂಬುವವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಮರ್ಥ ನಗರ ಬಳಿ ಸಮರ್ಥ ನಗರದ ವಿಜಯ ಕವಿಲಕರ, ಕಪಿಲೇಶ್ವರ ನಗರದಲ್ಲಿ ಕಪಿಲೇಶ್ವರ ಕಾಲೊನಿಯ ಉತ್ಕರ್ಷ ವರ್ಮಾ ಹಾಗೂ ಮಹಾದ್ವಾರ ರಸ್ತೆಯಲ್ಲಿ ಕಪಿಲೇಶ್ವರ ಕಾಲೊನಿಯ ಹರ್ಷಾ ವರ್ಮಾ ಎಂಬುವವರನ್ನು ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *