Breaking News

ಶೀಲಶಂಕಿಸಿ ಮಕ್ಕಳೆದುರೆ ಪತ್ನಿಯ ತಲೆ ಕಡಿದು, ಸಾರ್ವಜನಿಕವಾಗಿ ಪ್ರದರ್ಶಿಸಿದ ಪತಿ!

ಛತ್ತೀಸಘಡದಲ್ಲಿ ಬೆಚ್ಚಿಬಿಳಿಸುವ ಘಟನೆ ಒಂದು ನಡೆದಿದ್ದು, ಪಾಪಿ ಪತಿಯೊಬ್ಬ ಪತ್ನಿಯ ತಲೆಕೆಡಿದು ಸಾರ್ವಜನಿಕವಾಗಿ ಉಡಾಡಿರುವ ಘಟನೆ ಇದೀಗ ವರದಿಯಾಗಿದೆ. ಪತ್ನಿಯ ತಲೆಕತರಿಸಿ ಚೀಲದಲ್ಲಿ ಪತಿ ಪತ್ನಿಯ ತಲೆ ತಂದಿದ್ದಾನೆ. ಛತ್ತೀಸ್ಗಡದ ಕೋರ್ಬ ಜಿಲ್ಲೆಯಲ್ಲಿ ಈ ಒಂದು ಘಟನೆ ವರದಿಯಾಗಿದೆ ಮಕ್ಕಳ ಮುಂದೆಯೆ ಪತ್ನಿಯ ಶಿರಶ್ಚೇಧವಾಗಿದೆ. ಈ ಒಂದು ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಪತ್ನಿಯ ಶೀಲವನ್ನು ಶಂಕಿಸಿ ದುಷ್ಟ ಈ ರೀತಿ ಕೃತ್ಯ ಎಸಗಿದ್ದಾನೆ. ಮಕ್ಕಳ ಮುಂದೆ ತನ್ನ ಪತ್ನಿಯ ಕತ್ತರಿಸಿ ಆಕೆಯ ತುಂಡರಿಸಿದ ತಲೆಯೊಂದಿಗೆ ಸಾರ್ವಜನಿಕವಾಗಿ ಓಡಾಡಿ ಪ್ರದರ್ಶನ ಮಾಡಿದ್ದಾನೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *