Breaking News

ಜುಗಾರಿ ಆಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು

ಮಣಿಪಾಲ: ಸಗ್ರಿ ನೋಳ ಪೆರಂಪಳ್ಳಿ ಹೋಗುವ ರಸ್ತೆ ಬದಿಯ ಹಾಡಿಯಲ್ಲಿ ಹಣ ಪಣಕ್ಕಿಟ್ಟು ಜುಗಾರಿ ಆಟವಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಠಾಣೆಯ ಉಪನಿರೀಕ್ಷಕ ತಿಮ್ಮೇಶ್‌ ಬಿ.ಎನ್‌. ಅವರಿಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಹಣ ಪಣವಾಗಿಟ್ಟುಕೊಂಡು ಇಸ್ಪೀಟ್‌ ಎಲೆಗಳ ಸಹಾಯದಿಂದ ಅಂದರ್‌ ಬಾಹರ್‌ ಜುಗಾರಿ ಆಟ ಆಡುತ್ತಿದ್ದ ಅಂಬಾಗಿಲಿನ ರುದ್ರಯ್ಯ, ಉದ್ಯಾವರದ ಕೃಷ್ಣ ಗಾಣಿಗ, ನಿಟ್ಟೂರಿನ ಸಿಂದೂರಪ್ಪ ಹಿರೇಮನಿ, 80 ಬಡುಗಬೆಟ್ಟುವಿನ ಶರತ್‌ ಕುಮಾರ್‌ ರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 10,800 ರೂ., ಇಸ್ಪೀಟು ಎಲೆ, ಆರೋಪಿಗಳ ಮೊಬೈಲ್‌ ಸ್ವಾಧಿನಕ್ಕೆ ಪಡೆದಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *