ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಸತ್ಯಪ್ಪಾ ಬಡಗುರೆ 60 ಸಾವನ್ನಪ್ಪಿದ್ದಾನೆ. ಮೈಮೇಲೆ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿರುವ ವೃದ್ದ ಎಂದು ತಿಳಿದು ಬಂದಿದ್ದು, ರಾತ್ರಿ ಸುರಿದ ಮಳೆ ಹಿನ್ನಲೆ ಹೊರಗೆ ಕಟ್ಟಿದ ದನಗಳನ್ನು ಕೊಟ್ಟಿಗೆ ಕಟ್ಟಲು ಹೋದಾಗ ಘಟನೆ ಸಂಬವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತುಯಮಕಣಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





