Breaking News

ಬಿರಿಯಾನಿ ತಿನ್ನುವ ಮುನ್ನ ಸ್ವಲ್ಪ ಎಚ್ಚರ

ಸ್ವಚ್ಛವಾದ ಮಟನ್ ಎಂದು ತಿಂದು ಬಿಟ್ಟರೆ ಬೆಳಿಗ್ಗೆದ್ದು ಜನಗಳ ಹತ್ರ ಮೈತುಂಬಾ ಗುಸು ತಿನ್ನಬೇಕಾಗುತ್ತದೆ. ಇಂಥದೊಂದು ಘೋರ ಕೃತ್ಯ ಆಡು ಮತ್ತು ಕುರಿಯ ಹೆಸರಿನಲ್ಲಿ ಮಿಕ್ಸಿಂಗ್ ಮಾಡಿ ಜನಗಳಿಗೆ ತಿನಿಸುವ ಜನಗಳು ಇದ್ದಾರೆ ನೋಡಿ ವಿಡಿಯೋದಲ್ಲಿ ಹೆಸರಿನಲ್ಲಿ ನಾಯಿ ಮಾಂಸ ಮಿಕ್ಸ್ ಮಾಡುವವರು ಸಿಕ್ಕಿಬಿದ್ದಿದ್ದಾರೆ. ಭಟ್ಕಳದ ಹತ್ತಿರ ಮಟನ್ ಮಾಂಸದ ಹೆಸರಿನಲ್ಲಿ ಮಾಂಸ ಮಾಡಲು ನಾಯಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ಒಂದನ್ನು ಅಡ್ಡ ಹಾಕಿರುವ ಭಟ್ಕಳದ ಸಾರ್ವಜನಿಕರು ಆರೋಪಿ ಸಹಿತ ಟೆಂಪೋ ವನ್ನು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದಲು ಈ ಮಟನ್ ಮತ್ತು ನಾಯಿ ಮಾಂಸದ ಮಿಕ್ಸಿಂಗ್ ದಂಧೆ ನಡೆಯುತಲಿದ್ದು ಸ್ವಲ್ಪ ಸಮಯದ ಹಿಂದೆ ಸ್ಥಳೀಯ ಹೋಟೆಲ್ ಒಂದರಲ್ಲಿ ಬೌ ಬೌ ಬಿರಿಯಾನಿಯ ವಾಸನೆ ರಾಜ್ಯಾದಾದ್ಯಂತ ಭಾರಿ ಸುದ್ದಿ ಮಾಡಿತ್ತು. ಇದೀಗ ಬೌ ಬೌ ಮಟನ್ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ. ಭಟ್ಕಳದ ದಮ್ ಬಿರಿಯಾನಿ ಚಪ್ಪರಿಸುವ ಮುನ್ನ ಎಚ್ಚತ್ತು ಕೊಳ್ಳಿ

Share News

About admin

Check Also

ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ

ದಗದಗ ಬಿಸಿಲಿನ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ ಅಗಲಿದ್ದೆ ಎಂದು ಹವಾಮಾನ …

Leave a Reply

Your email address will not be published. Required fields are marked *