ಮೈತ್ರಿ ಸರ್ಕಾರ ಬಹಳ ದಿನ ಇರೋದಿಲ್ಲ ಎಂಬ ಕೋಳಿವಾಡ ಹೇಳಿಕೆಗೆ ಟಾಂಗ್ ನೀಡಿದ ಸಣ್ಣ ನೀರಾವರಿ ಸಚಿವ ಸಿಎಸ್.ಪುಟ್ಟರಾಜುರವರು ಬಹಳಷ್ಟು ಮಂದಿ ಸೋತವರು ಅದೇ ತರ ಹೇಳ್ತಾರೆ ಎಂದು ಮಾಜಿ ಸ್ಪೀಕರ್ ಕೆಬಿ.ಕೋಳಿವಾಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಾಗೂ ಮಂಡ್ಯ ಬಸ್ ದುರಂತದಲ್ಲಿ ಮಡಿದವರಿಗೆ ಹೆಚ್ಚು ಪರಿಹಾರ ಕೊಡಿಸಿದ ಹಿರಿಮೆ ಶಿವರಾಮೇಗೌಡರಿಗೆ ಸಲ್ಲಬೇಕು. ಸರ್ಕಾರದ ಉಳಿವಿಗೆ ಬಿಜೆಪಿಯವರು ಹಿಂದೆ ಮಣೆ ಹಾಕಿದ್ದಂತೆ ನಾವೂ ಪಕ್ಷೇತರರಿಗೆ ಸಚಿವ ಪದವಿ ಕೊಟ್ಡಿದ್ದೇವೆ. ಕೆಸಿ ವ್ಯಾಲಿ ಯೋಜನೆಯ ಕಾಮಗಾರಿ ವೀಕ್ಷಿಸಿದ ನಂತರ ಕೋಲಾರದಲ್ಲಿ ಸಿಎಸ್.ಪುಟ್ಟರಾಜು ಹೇಳಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





