Breaking News

ಒಳ್ಳೆಯ ಸರ್ಕಾರ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ.

ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ನಿಜವಾದ ಸಾಲ ಮನ್ನಾ ಆಗಿದೆಯಾ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ವಿಚಾರವಾಗಿಜೀವಂತ ಇಲ್ಲದೇ ಇರೋ ಸರ್ಕಾರ ಮುಂದುವರೆಸಿದ್ದಾರೆ.ಒಳ್ಳೆಯ ಸರ್ಕಾರ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ.ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿಯನ್ನು ರಾಜ್ಯದ ಸಿಎಂ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ‌ಪಡೆಯಬೇಕು. ಜನರು ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಹೊಡೆಯುತ್ತಾರೆ.ನಮ್ಮನ್ನು ಜನ ಹೊಡಿತ್ತಾರೆ. ಯಾಕೇಂದ್ರ ನಮಗೆ ಇಷ್ಟೊಂದು ಶಾಸಕರ ಬಲ ಇದ್ರು ಸರ್ಕಾರ ಮಾಡಿಲ್ಲ.ಮದ್ಯಂತರ ಚುನಾವಣೆ ಬಂದರೇ ಬರಲಿ. ಸರ್ಕಾರ ಅತಂತ್ರ ಆದಾಗ ಬಿಜೆಪಿ ಕಾದು ನೋಡುತ್ತೆ. ಸರ್ಕಾರ ಮಾಡದೇ ಇದ್ರೆ ಚುನಾವಣೆ ಹೋಗಲು ಸಿದ್ದ.ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಕತ್ತಿ ತಿಳಿಸಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *